ರಸಾಯನಶಾಸ್ತ್ರೀಯ ಪ್ರಯೋಗ
ಬಣ್ಣ ಬದಲಾಯಿಸುವ ಊಸರವಳ್ಳಿಯನ್ನ ನೀವೆಲ್ಲಾ ನೋಡಿರುತ್ತೀರಿ. ಅದೇ ಥರ ಬಣ್ಣ ಬದಲಾಗುವಂಥ ಒಂದು ಮಜವಾದ ಪ್ರಯೋಗ ಇದು. ಹೇಗೆ ಇದು ಸಾಧ್ಯ ಎನ್ನುವುದನ್ನು ಈ ರಸಾಯನಶಾಸ್ತ್ರದ ಪ್ರಯೋಗವನ್ನು ನೋಡಿ ಅರಿಯೋಣ.
‘ಸೂತ್ರ ಗಣಿತ ಮತ್ತು ವಿಜ್ಞಾನ ಮಾಸಪತ್ರಿಕೆಗಾಗಿ ರಸಾಯನಶಾಸ್ತ್ರದ ಪ್ರಯೋಗ.
ಪ್ರಯೋಗ ಮಾಡಿದ್ದು- ಸಾರ್ಥಕ ವಿ.ಹೆಗಡೆ
ಪ್ರೋತ್ಸಾಹ ನೀಡಿದ ‘ಸೂತ್ರ’ ತಂಡಕ್ಕೆ ಧನ್ಯವಾದಗಳು.
#chemistryexperiment #Sutramagazine #ScienceExperimentforchildren #Science